Gallery

 
ಭಾಷೆ ಮೆದುಳಿನ ದೀಪ; ಅದು ಉರಿಯುತ್ತಲೇ ಇರಬೇಕು ‘ವಾಲ್ಬೆಲ್ಲ’ ಉದ್ಘಾಟಿಸಿ ಕೆ. ಜಯಪ್ರಕಾಶ್ ಹೆಗ್ಡೆ
 

ಕುಂದಾಪುರದ ಜನರ ಹೃದಯ ಶ್ರೀಮಂತಿಕೆ ಮತ್ತು ಆತಿಥ್ಯ ಅಪೂರ್ವವಾದದ್ದು.ತಮ್ಮ ಸರಳತೆ, ಪ್ರೀತಿ-ವಿಶ್ವಾಸ ಹಾಗೂ ಎಲ್ಲರನ್ನೂ ಆತ್ಮೀಯವಾಗಿ ಸ್ವೀಕರಿಸುವ ಗುಣ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ವಿಶಾಲ ಮನೋಭಾವ ಇವರದು : ಎಸ್ಪಿ ಹರಿರಾಮ್ ಶಂಕರ್

ಕನಸುಗಳಿಗೆ ವಯಸ್ಸಿಲ್ಲ; ಮಾನವೀಯತೆಯೇ ದೊಡ್ಡ ಅರ್ಹತೆ

‘ವಾಲ್ಬೆಲ್ಲ’ ಕಾರ್ಯಕ್ರಮದಲ್ಲಿ ಚಿತ್ರನಟಿ ಅಶ್ವಿನಿ ಗೌಡ ಅಭಿಮತ